Copy page URL Share on Twitter Share on WhatsApp Share on Facebook
Get it on Google Play
Meaning of word ಕುತ್ತಿಗೆ ಪಟ್ಟಿ from ಕನ್ನಡ dictionary with examples, synonyms and antonyms.

Meaning : ಪ್ರಾಣಿಗಳ ಕೊರಳಿಗೆ ತೊಡಿಸುವ ಪಟ್ಟಿ

Example : ಆನೆಯ ಕೊರಳಲ್ಲಿ ಸುಂದರವಾದ ಪಟ್ಟಿಯಿದೆ.

Synonyms : ಕೊರಳು ಪಟ್ಟಿ


Translation in other languages :

पशुओं के गले में पहनाने का पट्टा।

हाथी के गले में बहुत सुंदर हलक़ा है।
हलक़ा, हलका, हल्क़ा, हल्का

Meaning : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ

Example : ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.

Synonyms : ಪಟ್ಟಿ


Translation in other languages :

चमड़े आदि का वह तसमा जो कुत्तों, बिल्लियों आदि के गले में पहनाया जाता है।

कुत्ते के गले में एक मजबूत पट्टा लगा हुआ था।
पट्टा

A band of leather or rope that is placed around an animal's neck as a harness or to identify it.

collar