Meaning : ಗದ್ದದ ಕೆಳಗೆ ಹಾಗು ಎದೆಯ ಮೇಲಿರುವ ಶರೀರದ ಒಂದು ಮುಖ್ಯವಾದ ಭಾಗ
Example :
ಗಂಡಸರ ಕತ್ತಿನ ಬಳಿ ಮಣಿಯಂಥಹ ಗಂಟು ಕಂಡುಬರುತ್ತದೆ.
Translation in other languages :
Meaning : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
Example :
ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
Synonyms : ಕೊರಳು
Translation in other languages :