Copy page URL Share on Twitter Share on WhatsApp Share on Facebook
Get it on Google Play
Meaning of word ಕುಣಿಯುವುದು from ಕನ್ನಡ dictionary with examples, synonyms and antonyms.

ಕುಣಿಯುವುದು   ನಾಮಪದ

Meaning : ಕುಣಿ ಅಥವಾ ಜಿಗಿಯುವ ಕ್ರಿಯೆ

Example : ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ

Synonyms : ಜಿಗಿಯುವುದು


Translation in other languages :

उछलने की क्रिया या भाव।

उछलन से हाथ-पैर में चोट लग सकती है।
उच्छलन, उछलन

A light, self-propelled movement upwards or forwards.

bounce, bound, leap, leaping, saltation, spring

Meaning : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ

Example : ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.

Synonyms : ನರ್ತಿಸುವುದು, ನೆಗೆಯುವುದು


Translation in other languages :

थिरकने की क्रिया।

छोटे बच्चे की थिरकन मन को लुभाती है।
थिरक, थिरकन