Copy page URL Share on Twitter Share on WhatsApp Share on Facebook
Get it on Google Play
Meaning of word ಕುಣಿಯುತ್ತ-ನಡೆ from ಕನ್ನಡ dictionary with examples, synonyms and antonyms.

ಕುಣಿಯುತ್ತ-ನಡೆ   ಕ್ರಿಯಾಪದ

Meaning : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ

Example : ಮಗು ಕುಣಿಯುತ್ತ ನಡೆಯುತ್ತಿದೆ.

Synonyms : ಒಯ್ಯಾರದಿಂದ ನಡೆ, ಒಯ್ಯಾರದಿಂದ-ನಡೆ, ಕುಣಿಯುತ್ತ ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ, ಸೆಟಗೊಂಡು-ನಡೆ


Translation in other languages :

बच्चों आदि का उमंग में थोड़ी-थोड़ी दूर पर पैर पटकते हुए चलना।

बच्चा ठुमक रहा है।
ठुनकना, ठुमकना, थिरकना

Walk unsteadily.

Small children toddle.
coggle, dodder, paddle, toddle, totter, waddle