Copy page URL Share on Twitter Share on WhatsApp Share on Facebook
Get it on Google Play
Meaning of word ಕುಣಿ from ಕನ್ನಡ dictionary with examples, synonyms and antonyms.

ಕುಣಿ   ನಾಮಪದ

Meaning : ನಾಲ್ಕು ಮಂದಿಯ ಗುಂಪು ಅಥವಾ ಕೂಟ

Example : ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು

Synonyms : ಜಿಗಿತ, ನೆಗೆತ


Translation in other languages :

चार आदमियों का गुट।

उधर से चांडाल चौकड़ी जा रही थी।
चौकड़ी

Four people considered as a unit.

He joined a barbershop quartet.
The foursome teed off before 9 a.m..
foursome, quartet, quartette

Meaning : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

Example : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

Synonyms : ಗುಂಡಿ, ತಗ್ಗು, ಹೊಂಡ


Translation in other languages :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ಕುಣಿ   ಕ್ರಿಯಾಪದ

Meaning : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ

Example : ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.

Synonyms : ನೆಗೆ


Translation in other languages :

* जोश के साथ खेलना।

बच्चे मैदान में उछल-कूद कर रहे हैं।
उछल-कूद करना, कूद-फाँद करना, कूदफाँद करना

Play boisterously.

The children frolicked in the garden.
The gamboling lambs in the meadows.
The toddlers romped in the playroom.
cavort, disport, frisk, frolic, gambol, lark, lark about, rollick, romp, run around, skylark, sport

Meaning : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

Example : ಜಿಂಕೆಯು ಜಿಗಿದು ಹಾರಿತು.

Synonyms : ಕುಪ್ಪಳಿಸು, ಜಿಗಿ, ನೆಗೆ, ಹಾರು


Translation in other languages :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

Meaning : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು

Example : ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.

Synonyms : ನರ್ತಿಸು, ನೃತ್ಯ ಮಾಡು


Translation in other languages :

संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।

वह बहुत ही अच्छा नाच रही थी।
नाचना, नितना, निर्जना, नृत्य करना

Move in a graceful and rhythmical way.

The young girl danced into the room.
dance

Meaning : ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು

Example : ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು.

Synonyms : ನರ್ತಿಸು, ನಾಟ್ಯಮಾಡು


Translation in other languages :

प्रसन्नतापूर्वक उछलना-कूदना।

नौकरी मिलने की ख़बर पाकर मनोहर नाचने लगा।
नाचना

Skip, leap, or move up and down or sideways.

Dancing flames.
The children danced with joy.
dance

Meaning : ಜಿಗಿ-ಜಿಗಿದು ನಡೆಯುವುದು

Example : ಅಂಗಳದಲ್ಲಿ ಕರು ಜಿಗಿಯುತ್ತಿದೆ.

Synonyms : ಜಿಗಿ, ಹಾರು


Translation in other languages :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

Meaning : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

Example : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

Synonyms : ಆನಂದಿಸು, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು


Translation in other languages :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना