Meaning : ತಿನ್ನದೆ ಉಳಿದ ಅಥವಾ ಇನ್ನೂ ಪೂರ್ತಿ ಕಾಲಿಯಾಗದ
Example :
ತಿನ್ನದಿರುವ ಮಿಠಾಯಿಯನ್ನು ಮಕ್ಕಳಿಗೆ ಹಂಚಲಾಯಿತು.
Synonyms : ಕುಡಿಯದಿರುವಂತ, ಕುಡಿಯದಿರುವಂತಹ, ತಿನ್ನದಿರುವ, ತಿನ್ನದಿರುವಂತ, ತಿನ್ನದಿರುವಂತಹ
Translation in other languages :
Not consumed.
unconsumed