Copy page URL Share on Twitter Share on WhatsApp Share on Facebook
Get it on Google Play
Meaning of word ಕುಡಿಕೆ ಬಾಣ from ಕನ್ನಡ dictionary with examples, synonyms and antonyms.

ಕುಡಿಕೆ ಬಾಣ   ನಾಮಪದ

Meaning : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ

Example : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.

Synonyms : ಪಟಾಕಿ, ಹೂಕುಂಡದ ಪಟಾಕಿ


Translation in other languages :

कागज के नली में बारूद भरकर पतली रस्सी की तरह बनाया हुआ एक पटाका।

बच्चे फुलझड़ी जला रहे थे।
फुलझड़ी, फुलझरी

Meaning : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ

Example : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.

Synonyms : ಕುಡಿಕೆ-ಬಾಣ, ಹೂ ಕುಂಡ, ಹೂ ಮದ್ದು, ಹೂ-ಕುಂಡ, ಹೂ-ಮದ್ದು


Translation in other languages :

एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।

दीपावली की रात हमने फुलझड़ियाँ छोड़ी।
फुलझड़ी, फुलझरी

A firework that burns slowly and throws out a shower of sparks.

sparkler