Meaning : ಚಿಕ್ಕ ಕುಡಗೋಲು
Example :
ಅವನು ಕುಡಗೋಲಿನಿಂದ ಹೊಲದಲ್ಲಿನ ಕಳೆಯನ್ನು ತೆಗೆಯುತ್ತಿದ್ದಾನೆ.
Synonyms : ಕುರ್ಚಿಗೆ
Translation in other languages :
Meaning : ದೊಡ್ಡ ಕುಡಗೋಲು
Example :
ಅವನು ಕುಡುಗೋಲಿನಿಂದ ಹುಲ್ಲನ್ನು ಕತ್ತರಿಸುತ್ತಿದ್ದಾನೆ.
Synonyms : ದೊಡ್ಡ ಕುಡಗೋಲು
Translation in other languages :
Meaning : ಒಂದು ತರಹದ ಆಯುಧ ಹುಲ್ಲು, ವನಸ್ಪತಿ, ಫಸಲುಗಳನ್ನು ಕತ್ತರಿಸುವ ಕೆಲಸದಲ್ಲಿ ಉಪಯೋಗಿಸುತ್ತಾರೆ
Example :
ಲೋಹದ ಕುಡಗೋಲಿನಿಂದ ಹುಲ್ಲನ್ನು ಕತ್ತರಿಸುತ್ತಿದ್ದಾನೆ.
Translation in other languages :
हँसिए की तरह का एक औजार जो घास, वनस्पति, फसल आदि काटने के काम में आता है।
लुहार दराँती में धार कर रहा है।An edge tool for cutting grass or crops. Has a curved blade and a short handle.
reap hook, reaping hook, sickle