Copy page URL Share on Twitter Share on WhatsApp Share on Facebook
Get it on Google Play
Meaning of word ಕುಟ್ಟುವ ಕೆಲಸ from ಕನ್ನಡ dictionary with examples, synonyms and antonyms.

Meaning : ಬೇಳೆ ಕಾಳು ಮುಂತಾದವುಗಳನ್ನು ಕುಟ್ಟಿ ಪುಡಿ ಮಾಡುವ ಪರಿಶ್ರಮಕ

Example : ಅವನು ಧಾನ್ಯವನ್ನು ಕುಟ್ಟುವ ಕೆಲಸಕ್ಕೆ ಇಪ್ಪತ್ತೈದು ರೂಪಾಯಿಗಳನ್ನು ಕೇಳುತ್ತಿದ್ದಾನೆ.


Translation in other languages :

अनाज आदि कूटने की मजदूरी।

वह धान की कुटाई पच्चीस रुपये माँग रहा है।
कुटाई, कुटौनी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

Meaning : ಬೇಳೆ ಕಾಳು ಮುಂತಾದವುಗಳನ್ನು ಕುಟ್ಟುವ ಕ್ರಿಯೆ

Example : ಶ್ಯಾಮ್ ಕಾಳುಗಳನ್ನು ಕುಟ್ಟಿ ಪುಡಿಮಾಡಿದ ನಂತರ ಗೋಧಿಯನ್ನು ಬೀಸುತ್ತಲಿದ್ದ.

Synonyms : ಕುಟ್ಟುವುದು


Translation in other languages :

अनाज आदि कूटने की क्रिया।

श्याम धान की कुटाई के बाद गेहूँ की पिसाई कर रहा है।
कुटना, कुटाई, कुटौनी