Meaning : ಯಾರೊಬ್ಬರ ಜಾತಕದಲ್ಲಿ ನಾಲ್ಕು, ಎಂಟನೆಯ ಅಥವಾ ಹನ್ನೆರಡನೇ ಸ್ಥಾನದಲ್ಲಿ ಮಂಗಳ ಗ್ರಹ ಇರುವುದೋ
Example :
ಕುಜದೋಶವಿರುವ ತನ್ನ ಮಗಳಿಗೆ ಮದುವೆ ಮಾಡಲು ಅವಳು ಕುಜದೋಶದ ಹುಡುಗನನ್ನು ಹುಡುಕುತ್ತಿದ್ದಾಳೆ.
Synonyms : ಕುಜದೋಶವಿರುವ, ಕುಜದೋಶವಿರುವಂತಹ
Translation in other languages :
जिसकी जन्मकुंडली के चौथे, आठवें या बारहवें स्थान में मंगल ग्रह हो।
वे अपनी मंगली लड़की के विवाह के लिए मंगला लड़का ढूँढ रहे हैं।