Copy page URL Share on Twitter Share on WhatsApp Share on Facebook
Get it on Google Play
Meaning of word ಕುಚ್ಚು from ಕನ್ನಡ dictionary with examples, synonyms and antonyms.

ಕುಚ್ಚು   ನಾಮಪದ

Meaning : ಟೋಪಿ ಮೊದಲಾದವುಗಳ ಮೇಲಿರುವ ಮುತ್ತು ಅಥವಾ ಬಂಗಾರದ ಶಿರೋಭೂಷಣ

Example : ಅವನ ಟೋಪಿಯಲ್ಲಿರುವ ಕುಚ್ಚು ಚಿನ್ನದ್ದು.


Translation in other languages :

टोपी आदि पर लगाने का एक आभूषण जो मोती या सोने का बनता है।

उनकी टोपी पर सोने की कलगी लगी है।
कँगूरा, कंगूरा, कलगी

Meaning : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

Example : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

Synonyms : ಅಂಚು, ಗೋಟ, ಜಾಲರಿ, ಝಾಲರು


Translation in other languages :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

Meaning : ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ

Example : ಬೀಗದ ಕೈ ಗೊಂಚಲು ಎಲ್ಲಿ ಕಳೆದು ಹೋಯಿತೋ ತಿಳಿಯುತ್ತಿಲ್ಲ

Synonyms : ಗೊಂಚಲು


Translation in other languages :

एक में लगी या बँधी हुई छोटी वस्तुओं का समूह।

चाबियों का गुच्छा पता नहीं कहाँ खो गया है?
कांड, काण्ड, गुच्छ, गुच्छा, निगुंफ, निगुम्फ

A grouping of a number of similar things.

A bunch of trees.
A cluster of admirers.
bunch, clump, cluster, clustering