Subscribe
URL of the page has been copied to clipboard.
Meaning : ಹೆಂಗಸಿನ ಮೊಲೆ
Example : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
Synonyms : ಎದೆ, ಮೊಲೆ, ವಕ್ಷ, ಸ್ತನ
Translation in other languages :हिन्दी English
स्त्री का स्तन।
Either of two soft fleshy milk-secreting glandular organs on the chest of a woman.
Meaning : ಪ್ರಾಯದ ಹುಡುಗಿಯ ಮೊಲೆ
Example : ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.
Synonyms : ಮೊಲೆ, ಸ್ತನ
जवान स्त्री के स्तन।
Meaning : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
Example : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
Install App