Meaning : ಯಾರೋ ಒಬ್ಬರು ಕೆಟ್ಟ ಮನುಷ್ಯರೆಂದು ಹೇಳುವ ಅಥವಾ ಕುಖ್ಯಾತಿಯಾಗಿರುವ
Example :
ವೀರಪ್ಪ ಒಬ್ಬ ಕುಖ್ಯಾತ ಅಪರಾಧಿ.
Synonyms : ಕುಖ್ಯಾತವಾದ, ಕುಖ್ಯಾತವಾದಂತ, ಕುಖ್ಯಾತವಾದಂತಹ
Translation in other languages :
जिसे लोग बुरा कहते हों या जिसे कुख्याति मिली हो।
वीरप्पन एक कुख्यात अपराधी है।