Copy page URL Share on Twitter Share on WhatsApp Share on Facebook
Get it on Google Play
Meaning of word ಕುಂಭ from ಕನ್ನಡ dictionary with examples, synonyms and antonyms.

ಕುಂಭ   ನಾಮಪದ

Meaning : ಜ್ಯೋತಿಷ್ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವ ಹನ್ನೊಂದನೆ ರಾಶಿ

Example : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಶಿಗಳು ಹೇಳಿದ್ದಾರೆ.

Synonyms : ಕುಂಭ ರಾಶಿ, ಕುಂಭರಾಶಿ


Translation in other languages :

ज्योतिष में, ग्यारहवीं राशि जिसमें धनिष्ठा का उत्तरार्द्ध, पूरा शतभिषा और पूर्व भाद्रपद के तीन पाद हैं।

इस महीने के अंत में सूर्य कुंभ राशि में प्रवेश कर जायेगा।
कुंभ, कुंभ राशि, कुंभराशि, कुम्भ, कुम्भ राशि, कुम्भराशि

The eleventh sign of the zodiac. The sun is in this sign from about January 20 to February 18.

aquarius, aquarius the water bearer, water bearer

Meaning : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

Example : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

Synonyms : ಕೊಡ, ಬಿಂದಿಗೆ


Translation in other languages :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ಕುಂಭ   ಗುಣವಾಚಕ

Meaning : ಜ್ಯೋತಿಷ್ಯ ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವಂತಹ ರಾಶಿ

Example : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ.

Synonyms : ಕುಂಭ ರಾಶಿ


Translation in other languages :

कोशिका से संबंधित या कोशिका का।

वनस्पति तथा जन्तुओं की कोशिकीय संरचनाएँ भिन्न-भिन्न होती हैँ।
कोशिकीय

Relating to cells.

Cellular walls.
Cellular physiology.
cellular