Copy page URL Share on Twitter Share on WhatsApp Share on Facebook
Get it on Google Play
Meaning of word ಕುಂಬಳ from ಕನ್ನಡ dictionary with examples, synonyms and antonyms.

ಕುಂಬಳ   ನಾಮಪದ

Meaning : ಗಡುಸಾದ ಸಿಪ್ಪೆ ಮತ್ತು ಹೇರಳವಾದ ತಿರುಳಿರುವ ಬೇಲಿಯಲ್ಲಿ ಗೋಲಾಕಾರವಾಗಿ ಬಿಡುವಂತಹ ಕಾಯಿ

Example : ಸೋಹನನಿಗೆ ಕುಂಬಳ ಕಾಯಿಯ ಪಲ್ಯ ತುಂಬಾ ಇಷ್ಟ.

Synonyms : ಕುಂಬಳ ಕಾಯಿ


Translation in other languages :

ककड़ी की जाति की एक बेल का गोल फल जिसकी तरकारी बनती है।

सोहन को टिंडे की सब्जी पसंद नहीं है।
टिंडसी, टिंडा, टिंडिश, डेंड़सी, ढेंड़सी

ककड़ी की जाति की एक बेल जिसके फल खाये जाते हैं।

किसान खेत में टिंडों की सिंचाई कर रहा है।
टिंडसी, टिंडा, टिंडिश, डेंड़सी, ढेंड़सी

Any vine of the family Cucurbitaceae that bears fruits with hard rinds.

gourd, gourd vine

Meaning : ಗಡುಸಾದ ಸಿಪ್ಪೆ ಮತ್ತು ಹೇರಳವಾದ ತಿರುಳಿರುವ ಬೇಲಿಯಲ್ಲಿ ಗೋಲಾಕಾರವಾಗಿ ಬಿಡುವಂತಹ ಕಾಯಿ

Example : ರೈತ ತನ್ನ ಹೊಲದಲ್ಲಿ ಕುಂಬಳ ಕಾಯಿಯನ್ನು ಬೆಳೆಸಿದ್ದಾನೆ.

Synonyms : ಕುಂಬಳ ಕಾಯಿ