Copy page URL Share on Twitter Share on WhatsApp Share on Facebook
Get it on Google Play
Meaning of word ಕುಂದು from ಕನ್ನಡ dictionary with examples, synonyms and antonyms.

ಕುಂದು   ನಾಮಪದ

Meaning : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು

Example : ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.

Synonyms : ಕಳಂಕ, ದೋಷ


Translation in other languages :

किसी पर लगने या लगाया जाने वाला दोष।

इस लांछन से बचने का क्या उपाय है।
अपयश, अपवाद, अलोक, आक्षेप, इफतरा, इफ़तरा, इफ़्तरा, इफ़्तिरा, इफ्तरा, इफ्तिरा, कलंक, कलौंछ, कलौंस, कालिमा, दाग, दाग़, धब्बा, लांछन, लांछना

A false accusation of an offense or a malicious misrepresentation of someone's words or actions.

calumniation, calumny, defamation, hatchet job, obloquy, traducement

Meaning : ಹಾಳಾಗುವ ಸ್ಥಿತಿ ಅಥವಾ ಭಾವನೆ

Example : ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.

Synonyms : ಕೊರತೆ, ದೋಷ


Translation in other languages :

Meaning : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

Example : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

Synonyms : ಘಟನೆ, ಚರ್ಚೆ, ವಂಚನೆ, ಸಂಭವಿಸು


Translation in other languages :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident

ಕುಂದು   ಕ್ರಿಯಾಪದ

Meaning : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ

Example : ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.

Synonyms : ಇಳಿ, ಕೆಳಗೆ ಬರು


Translation in other languages :

उतर जाना या न रहना या किसी उच्च स्तर या स्थिति से अपने नीचे वाले सामान्य या स्वाभाविक स्तर, स्थिति आदि की ओर आना।

आज सुबह ही इसका बुखार टूटा।
घंटों बाद मनोज का नशा टूटा।
उतरना, टूटना

Wear off or die down.

The pain subsided.
lessen, subside