Copy page URL Share on Twitter Share on WhatsApp Share on Facebook
Get it on Google Play
Meaning of word ಕುಂಚ from ಕನ್ನಡ dictionary with examples, synonyms and antonyms.

ಕುಂಚ   ನಾಮಪದ

Meaning : ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು

Example : ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.

Synonyms : ಕೂರ್ಚಿ, ಬ್ರಷ್ಷು, ವರ್ಣ ಕುಂಚ


Translation in other languages :

चित्रकार के रंग भरने की कलम।

वह तूलिका से चित्र में रंग भर रहा है।
अक्षरतूलिका, आघर्षणी, इशिका, इशीका, इषीका, ईषिका, कलम, क़लम, कूँची, कूची, तीली, तूलि, तूलिका, ब्रश

A brush used as an applicator (to apply paint).

paintbrush

Meaning : ಚಿತ್ರ ಬರೆಯಲು ಬಳಸುವ ಸಾಧನ

Example : ಅವನು ಕುಂಚದಿಂದ ಕ್ಯಾನ್ವಾಸಿನಲ್ಲಿ ರಾಮನ ಚಿತ್ರವನ್ನು ಬಿಡಿಸಿದನು.


Translation in other languages :

वह औज़ार जिससे महीन चीज़ काटी या खोदी जाए।

वह कलम द्वारा संगमरमर पर राम का चित्र बना रहा है।
अँखिया, अंखिया, कलम, क़लम

Meaning : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

Example : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

Synonyms : ಪೆನ್ನು, ಲೆಕ್ಕಣಿಕೆ, ಲೇಖನ, ಲೇಖನಿ


Translation in other languages :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

Meaning : ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ

Example : ಪರದೆಯ ಹಿಂದಿಯಿರುವ ಕುಂಚ ತುಂಬಾ ಆಕರ್ಷಕವಾಗಿದೆ.

Synonyms : ಗುಚ್ಛ, ಗೊಂಡೆ


Translation in other languages :

डोरी, झालर आदि के सिरे पर शोभा के लिए बना हुआ फूल के आकार का गुच्छा।

परदे के नीचे लगे हुए झब्बे बहुत आकर्षक हैं।
झब्बा, झुग्गा, फुँदना, फूँदा, फूंदा

Decoration consisting of a ball of tufted wool or silk. Usually worn on a hat.

pom-pom, pompon

ಕುಂಚ   ಗುಣವಾಚಕ

Meaning : ಕುಂಚದ ಮೂಲಕ ಚಿತ್ರಿಸಿದ ಚಿತ್ರ

Example : ಅವನು ಚಿತ್ರಿಸಿದ ತೋಟದ ಚಿತ್ರದಲ್ಲಿ ಮಾವಿನ ಹಣ್ಣನ್ನು ಕುಂಚದಿಂದ ಬರುತ್ತಿದ್ದಾನೆ.


Translation in other languages :

कलम द्वारा उत्पन्न किया हुआ।

वह बाग में क़लमी आम लगा रहा है।
कलमी, क़लमी