Subscribe
URL of the page has been copied to clipboard.
Meaning : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
Example : ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
Synonyms : ಕಸಿದುಕೊಳ್ಳುವಿಕೆ, ಕಿತ್ತುವಿಕೆ, ಸುಲಿಗೆ
Translation in other languages :हिन्दी
बलपूर्वक लेने या छीनने की क्रिया।
Install App