Copy page URL Share on Twitter Share on WhatsApp Share on Facebook
Get it on Google Play
Meaning of word ಕೀಳು ಜಾತಿ from ಕನ್ನಡ dictionary with examples, synonyms and antonyms.

ಕೀಳು ಜಾತಿ   ನಾಮಪದ

Meaning : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ

Example : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.

Synonyms : ಕೀಳು ಕುಲ, ಕೀಳು ವಂಶ, ಕೆಳ ಜಾತಿ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ನೀಚ ವಂಶ, ಹೀನ ಕುಲ, ಹೀನ ಜಾತಿ


Translation in other languages :

बुरा या छोटा कुल या वंश।

निम्न कुल में जन्म लेने से कोई नीचा नहीं हो जाता।
निम्न कुल, निम्न वंश, नीचा कुल, हीन कूल

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ಕೀಳು ಜಾತಿ   ಗುಣವಾಚಕ

Meaning : ನೀಚ ಕುಲದ ಅಥವಾ ವಂಶದಲ್ಲಿ ಹುಟ್ಟಿದ

Example : ಕೆಳ ಜಾತಿದಲ್ಲಿ ಹುಟ್ಟಿದವನು ತನ್ನ ಕೆಲಸದಿಂದ ಮೇಲಕ್ಕೆ ಬಂದನು.

Synonyms : ಕೀಳು-ಜಾತಿ, ಕೆಳ ಜಾತಿಯ, ಕೆಳ-ಜಾತಿಯ, ನೀಚ ಕುಲದ, ನೀಚಕುಲದ


Translation in other languages :

नीच कुल या वंश में उत्पन्न।

नीच रैदास अपने कर्मों से उच्च हो गए।
अवरज, नीच, नीचकुलोत्पन्न