Copy page URL Share on Twitter Share on WhatsApp Share on Facebook
Get it on Google Play
Meaning of word ಕೀರ್ತಿ from ಕನ್ನಡ dictionary with examples, synonyms and antonyms.

ಕೀರ್ತಿ   ನಾಮಪದ

Meaning : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ

Example : ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.

Synonyms : ಅಭಿಮಾನ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು


Translation in other languages :

The state or quality of being widely honored and acclaimed.

celebrity, fame, renown

Meaning : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

Example : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

Synonyms : ಅಧಿಕಾರ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ


Translation in other languages :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

Meaning : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ

Example : ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.

Synonyms : ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ


Translation in other languages :

A well-known or notable person.

They studied all the great names in the history of France.
She is an important figure in modern music.
figure, name, public figure

Meaning : ಯಾವುದೇ ಕೆಲಸದಲ್ಲಿ ದೊರೆಯುವ ಯಶಸ್ಸು

Example : ರೀಯಾಳಿಗೆ ಹಿಂದಿಯಲ್ಲಿ ಹೆಚ್ಚು ಅಂಕ ಸಿಕ್ಕಿದಕ್ಕೆ ಅದರ ಕೀರ್ತಿ ಅವಳ ಶಿಕ್ಷಕರಾದ ತಮರಿಸ್ ಅವರಿಗೆ ಹೋಗುವುದು

Synonyms : ಖ್ಯಾತಿ


Translation in other languages :

किसी काम के लिए मिलने वाला यश।

रिया को हिंदी में सबसे अधिक अंक प्राप्त होने का श्रेय उसकी शिक्षिका तमिस्रा को जाता है।
श्रेय

Approval.

Give her recognition for trying.
He was given credit for his work.
Give her credit for trying.
credit, recognition