Meaning : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ
Example :
ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.
Synonyms : ಕೀಟಭಕ್ಷಕ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ
Translation in other languages :
(of animals and plants) feeding on insects.
insectivorous