Copy page URL Share on Twitter Share on WhatsApp Share on Facebook
Get it on Google Play
Meaning of word ಕೀಟಭಕ್ಷಕ from ಕನ್ನಡ dictionary with examples, synonyms and antonyms.

ಕೀಟಭಕ್ಷಕ   ನಾಮಪದ

Meaning : ಕ್ರಿಮಿ-ಕೀಟವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜೀವಿ

Example : ಹಲ್ಲಿಯು ಕೀಟಭಕ್ಷಕ.

Synonyms : ಕೀಟ ತಿನ್ನುವವ, ಕೀಟ-ತಿನ್ನುವವ, ಕ್ರಿಮಿ ಕೀಟಭಕ್ಷಕ, ಕ್ರಿಮಿ ತಿನ್ನುವವ, ಕ್ರಿಮಿ-ಕೀಟಭಕ್ಷಕ, ಕ್ರಿಮಿ-ತಿನ್ನುವವ, ಕ್ರಿಮಿಭಕ್ಷಕ, ಹುಳು ತಿನ್ನುವವ, ಹುಳು-ತಿನ್ನುವವ


Translation in other languages :

Any organism that feeds mainly on insects.

insectivore

ಕೀಟಭಕ್ಷಕ   ಗುಣವಾಚಕ

Meaning : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ

Example : ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.

Synonyms : ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ


Translation in other languages :

कीड़े-मकोड़े खाकर पेट भरनेवाला।

कुछ पौधे कीटभक्षी होते हैं।
कीट भक्षक, कीट भक्षी, कीट भोजी, कीट-भक्षक, कीट-भक्षी, कीट-भोजी, कीटभक्षक, कीटभक्षी, कीटभोजी

(of animals and plants) feeding on insects.

insectivorous