Meaning : ಒಂದು ಹೋತ ಅದರ ಕಿವಿಯನ್ನು ಧಾರ್ಮಿಕ ಕಾರ್ಯದಲ್ಲಿ ಕತ್ತರಿಸಿ ದೇವಿ, ದೇವರಿಗೆ ಬಲಿ ನೀಡಲಾಗಿದೆ
Example :
ನಾಯಿಯು ಕಿವಿಹರಕ ಹೋತದ ಮೇಲೆ ಆಕ್ರಮಣ ಮಾಡುತ್ತಿದೆ.
Synonyms : ಕಿವಿಯನ್ನು ಕತ್ತರಿಸಿರುವ ಗಂಡಾಡು, ಕಿವಿಯನ್ನು ಕತ್ತರಿಸಿರುವ ಹೋತ, ಕಿವಿಯನ್ನು ಕತ್ತರಿಸಿರುವ-ಗಂಡಾಡು, ಕಿವಿಯನ್ನು ಕತ್ತರಿಸಿರುವ-ಹೋತ, ಕಿವಿಹರಕ ಗಂಡಾಡು, ಕಿವಿಹರಕ ಹೋತ, ಕಿವಿಹರಕ-ಗಂಡಾಡು
Translation in other languages :
वह बकरा जिसका कान किसी धार्मिक कृत्य के अवसर पर काटकर किसी देवी, देवता आदि को चढ़ा दिया गया हो।
कुत्ते कनकट्टे बकरे को दौड़ा रहे हैं।