Meaning : ಕಿವಿಗಳಲ್ಲಿ ಧರಿಸುವಂಥ ಒಂದು ಆಭರಣ
Example :
ಕಿವಿಯೋಲೆ ಧರಿಸುವುದರಿಂದ ಹೆಂಗಸರು ಸುಂದರವಾಗಿ ಕಾಣುತ್ತಾರೆ.
Synonyms : ಕರ್ಣಕುಂಡಲ, ಕವಿಯ ಆಭೂಷಣ, ಕವಿಯ-ಆಭೂಷಣ, ಕಿವಿಯೋಲೆ, ಮುರುವು
Translation in other languages :
वह आभूषण जो कान में पहना जाता है।
कुंडल एक कर्णाभूषण है।Jewelry to ornament the ear. Usually clipped to the earlobe or fastened through a hole in the lobe.
earring