Meaning : ಕಿವಿಯಲ್ಲಿ ತುಂಬಿಕೊಂಡಿರುವ ಕೊಳಕುಗುಗ್ಗೆ
Example :
ಕಿವಿಯಲ್ಲಿ ಹೆಚ್ಚು ಗುಗ್ಗೆ ತುಂಬಿರವ ಕಾರಣ ಅದಕ್ಕೆ ಸಂಭಂದಿಸಿದ ಹಲವಾರು ರೋಗಗಳು ಬರುವುದು
Synonyms : ಕರ್ಣದ ಒಳಗಿನ ಕೊಳಕು, ಕರ್ಣದ ಒಳಗಿನ ಗುಗ್ಗೆ, ಕಿವಿಯೊಳಗಿನ ಗುಗ್ಗೆ
Translation in other languages :