Copy page URL Share on Twitter Share on WhatsApp Share on Facebook
Get it on Google Play
Meaning of word ಕಿವಿ ಮಂದವಾದ from ಕನ್ನಡ dictionary with examples, synonyms and antonyms.

ಕಿವಿ ಮಂದವಾದ   ನಾಮಪದ

Meaning : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ

Example : ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.

Synonyms : ಕಿವಿ ಕೇಳಿಸದ, ಕಿವುಡು, ಕೆಪ್ಪು


Translation in other languages :

वह जिसे सुनाई न देता हो या कम देता हो।

यह विद्यालय बहरों के लिए खोला गया है।
बधिर, बहरा

People who have severe hearing impairments.

Many of the deaf use sign language.
deaf

ಕಿವಿ ಮಂದವಾದ   ಗುಣವಾಚಕ

Meaning : ಯಾರೋ ಒಬ್ಬರಿಗೆ ಕೇಳಿಸುವುದಿಲ್ಲ ಅಥವಾ ಕಡಿಮೆ ಕೇಳಿಸುವ

Example : ಕಿವುಡು ಮಕ್ಕಳಿಗಾಗಿ ಪ್ರದೀಪ್ ಅವರು ಕಿವುಡು ಶಾಲೆಯನ್ನು ತೆರೆಯಲು ಯೋಚಿಸಿದ್ದಾರೆ.

Synonyms : ಕಿವಿ ಕಿವುಡಾದ, ಕಿವಿ ಕೇಳಿಸದ, ಕಿವುಡಾದ, ಕೆಪ್ಪು, ಶ್ರವಣ ಹೀನ


Translation in other languages :

जिसे सुनाई न देता हो या कम देता हो।

बहरे व्यक्तियों के लिए प्रदीपजी बधिर विद्यालय खोलने की सोच रहे हैं।
उच्चैःश्रवा, बधिर, बहरा, बहिरा, श्रोतहीन

Lacking or deprived of the sense of hearing wholly or in part.

deaf