Copy page URL Share on Twitter Share on WhatsApp Share on Facebook
Get it on Google Play
Meaning of word ಕಿವಿ ಪೊರೆ from ಕನ್ನಡ dictionary with examples, synonyms and antonyms.

ಕಿವಿ ಪೊರೆ   ನಾಮಪದ

Meaning : ಕಿವಿಯ ಒಳಗಡೆ ಇರುವ ತೆಳುವಾದ ಪೊರೆ, ಇದು ಧ್ವನಿ ತಂತುಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ

Example : ಅವನು ಕಿವಿ_ಪೊರೆ ಹರಿಯುವಂತೆ ಕಿರುಚಬೇಡಿ ಎಂದು ಗಲಾಟೆ ಮಾಡುತ್ತಿದ್ದ ಮಕ್ಕಳಿಗೆ ತಾಕೀತು ಮಾಡಿದ.

Synonyms : ಕಿವಿ ಪಟಲ, ಕಿವಿ-ಪಟಲ


Translation in other languages :

कान में पायी जानेवाली वह झिल्ली जो परदे के रूप में होती है और जहाँ पहुँचकर आवाज़ गुँजती है।

बहुत ही ज़ोर की आवाज़ से कान का परदा फट भी सकता है।
कर्ण आवरण, कर्ण पटल, कान का परदा, कान का पर्दा

The membrane in the ear that vibrates to sound.

eardrum, myringa, tympanic membrane, tympanum