Subscribe
URL of the page has been copied to clipboard.
Meaning : ಗಟ್ಟಿಯಾಗಿ ಮಾತಾಡುವುದು
Example : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.
Synonyms : ಒದರು, ಕೂಗು
Translation in other languages :हिन्दी English
गधे का बोलना।
Braying characteristic of donkeys.
Meaning : ಜೋರಾಗಿ ಮಾತನಾಡುವ ಪ್ರಕ್ರಿಯೆ
Example : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
Synonyms : ಅರಚು, ಕೂಗು, ಜೋರಾಗಿ ಕೂಗು
ज़ोर से बोलना।
Utter a sudden loud cry.
Meaning : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು
Example : ಮಗು ತುಂಬಾ ಅಳುತ್ತಿದೆ.
Synonyms : ಅರುಚು, ಅಳು, ಚೀರು
कर्कश या तीक्ष्ण आवाज़ में चीखना-चिल्लाना।
Make high-pitched, whiney noises.
Install App