Copy page URL Share on Twitter Share on WhatsApp Share on Facebook
Get it on Google Play
Meaning of word ಕಿರುಗತ್ತಿ from ಕನ್ನಡ dictionary with examples, synonyms and antonyms.

ಕಿರುಗತ್ತಿ   ನಾಮಪದ

Meaning : ಒಂದು ಪ್ರಕಾರದ ನೇರವಾದ ಖಡ್ಗ ಅದರ ತುದಿಯು ಚೂಪಾಗಿರುತ್ತದೆ

Example : ಠಾಕೂಗಳು ಕಿರುಗತ್ತಿಯಿಂದ ಗೃಹವಾಸಿಗಳ ಮೇಲೆ ದಾಳಿಮಾಡಿ ಅವರನ್ನು ಗಾಯಗೊಳಿಸಿದರು.

Synonyms : ಕಿರು ಕತ್ತಿ, ಕಿರು-ಕತ್ತಿ, ಕಿರುಕತ್ತಿ, ಸಣ್ಣ ಕತ್ತಿ, ಸಣ್ಣ-ಕತ್ತಿ, ಸಣ್ಣಗತ್ತಿ


Translation in other languages :

एक प्रकार की सीधी तलवार जो नोक के बल सीधी भोंकी जाती है।

डाकुओं ने किरच से गृहस्वामी पर वार कर उन्हें घायल कर दिया।
किरच, किर्च

A cutting or thrusting weapon that has a long metal blade and a hilt with a hand guard.

blade, brand, steel, sword

Meaning : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

Example : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

Synonyms : ಕಠಾರಿ, ಕತ್ತಿ, ಕಿರು ಗತ್ತಿ, ಚಾಕು, ಚಿಕ್ಕ ಕತ್ತಿ


Translation in other languages :

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker