Meaning : ಅಲ್ಪ-ಸ್ವಲ್ಪ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುವವ
Example :
ಈಗೀಗ ಅವನು ತುಂಬಾ ಸಿಡುಕುತ್ತಿದ್ದಾನೆ.
Synonyms : ಕಿರಿ-ಕಿರಿಯಂತ, ಕಿರಿ-ಕಿರಿಯಂತಹ, ಸಿಡಿ-ಮಿಡಿ, ಸಿಡಿ-ಮಿಡಿಯಂತ, ಸಿಡಿ-ಮಿಡಿಯಂತಹ, ಸಿಡುಕಿನ, ಸಿಡುಕಿನಂತ, ಸಿಡುಕಿನಂತಹ
Translation in other languages :
जरा-सी बातों में चिढ़ने या अप्रसन्न हो जानेवाला।
आजकल वह अधिक चिड़चिड़ा हो गया है।