Copy page URL Share on Twitter Share on WhatsApp Share on Facebook
Get it on Google Play
Meaning of word ಕಿರಾಣಿ ಅಂಗಡಿ from ಕನ್ನಡ dictionary with examples, synonyms and antonyms.

Meaning : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ

Example : ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.

Synonyms : ಉಗ್ರಾಣ, ವ್ಯಾಪಾರಿ ಮಳಿಗೆ


Translation in other languages :

वह बाज़ार जहाँ अनाज या किराने की बड़ी दुकानें हों।

आग लगने से गोला की कई दुकानें जलकर राख हो गयीं।
गोला

Meaning : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು

Example : ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.

Synonyms : ದಿನಸಿ ಅಂಗಡಿ


Translation in other languages :

वह बाजार जहाँ पंसारियों की दुकानें हों।

उसने पँसरहट्टे से कुछ दैनिक उपयोग में आनेवाली वस्तुएँ खरीदीं।
पँसरहट्टा, पसरट्टा, पसरहट्टा