Subscribe
URL of the page has been copied to clipboard.
Meaning : ಬೇರು ಸಹಿತ ನಾಶಪಡಿಸುವಿಕೆ,
Example : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.
Synonyms : ಉನ್ಮೂಲನ, ಕೀಳು, ಬೇರ್ಪಡಿಸು
Translation in other languages :हिन्दी
जड़ से उखाड़ने या समूल नष्ट करने की क्रिया।
Meaning : ಯಾವುದಾದರು ಹೂತ್ತಿರುವ ಅಥವಾ ಹೂಳಲ್ಪಟ್ಟಿರುವಂತಹ ವಸ್ತುವನ್ನು ಕಿತ್ತೊಗೆಯುವುದು
Example : ಅವನು ಗಿಡವನ್ನು ಕಿತ್ತೊಗೆದನು.
Synonyms : ಬೇರು ಸಹಿತ ಕೀಳು
Translation in other languages :हिन्दी English
किसी ऐसी वस्तु को खींच या निकालकर अलग करना जिसकी जड़ या नीचे का भाग भूमि के भीतर गढ़ा, जमा या धँसा हो।
Pull up (weeds) by their roots.
Install App