Meaning : ನಿಂಬೆ ಜಾತಿಗೆ ಸೇರಿದ ಒಂದು ಮಧ್ಯಮ ಆಕಾರದ ಒಂದು ಮರ
Example :
ಕಿತ್ತಲೆ ಹಣ್ಣು ಸಿಹಿಯಾಗಿದ್ದು ಸುಗಂಧ ಮತ್ತು ರಸಭರಿತವಾಗಿದೆ.
Synonyms : ಕಿತ್ತಲೆ ಹಣ್ಣು
Translation in other languages :
Meaning : ನಿಂಬೆ ಜಾತಿಯ, ಸಿಹಿಯಾದ, ಒಳ್ಳೆಯ ವಾಸನೆ ಹಾಗೂ ರಸ ಕೂಡಿದ ಒಂದು ಹಣ್ಣು
Example :
ಅವನು ಪ್ರತಿದಿನ ಕಿತ್ತಳೆ ರಸ ಕುಡಿಯುತ್ತಾನೆ.
Translation in other languages :
Round yellow to orange fruit of any of several citrus trees.
orange