Meaning : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ
Example :
ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.
Synonyms : ಗುಪ್ತದ್ವಾರ, ದಡ್ಡಿ ಬಾಗಿಲು
Translation in other languages :
घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।
किसी ने कार की खिड़की का काँच तोड़ दिया है।A framework of wood or metal that contains a glass windowpane and is built into a wall or roof to admit light or air.
windowMeaning : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ
Example :
ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
Translation in other languages :
Meaning : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ
Example :
ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.
Synonyms : ಕಿಡಕಿ, ಗವಾಕ್ಷ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ