Copy page URL Share on Twitter Share on WhatsApp Share on Facebook
Get it on Google Play
Meaning of word ಕಾವು from ಕನ್ನಡ dictionary with examples, synonyms and antonyms.

ಕಾವು   ನಾಮಪದ

Meaning : ಹೊಲಕ್ಕೆ ನೀರು ಹಾಯಿಸುವ ಹಲಿಗೆಯ ಉಪಕರಣ

Example : ಅಲ್ಲಿ ಹಿಡಿಕೆಯಿಂದ ನೀರನ್ನು ತೋಡುತ್ತಿದ್ದಾರೆ.

Synonyms : ಹಿಡಿ, ಹಿಡಿಕೆ


Translation in other languages :

खेत में पानी उलीचने का काठ का एक उपकरण।

वह हत्थे से पानी उलीच रहा है।
हत्था, हथेरा, हाथा

Meaning : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

Example : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

Synonyms : ಉಷ್ಣ, ಉಷ್ಣತೆ, ತಾಪ, ಬಿಸಿ


Translation in other languages :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

Meaning : ಸೂರ್ಯನ ಕಿರಣಗಳ ವಿಸ್ತಾರ

Example : ಚಳಿಗಾಲದಲ್ಲಿ ಸೂರ್ಯನ ಎಳೆ ಬಿಸಿಲು ಮುದನೀಡುತ್ತದೆ.

Synonyms : ಝಳ, ತಾಪ, ಧಗೆ, ಬಿಸಿಲು


Translation in other languages :

सूर्य का प्रकाश जिसमें गरमी या ताप भी होता है।

ठंड के मौसम में धूप अच्छी लगती है।
अवदाध, आतप, घाम, धूप, निदाघ, सूर्यातप

The rays of the sun.

The shingles were weathered by the sun and wind.
sun, sunlight, sunshine

Meaning : ಅತಿಯಾದ ಬಿಸಿಯಿಂದಾಗಿ

Example : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

Synonyms : ಉಷ್ಣ, ತಾಪ, ಬಿಸುಪು


Translation in other languages :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

Meaning : ಉಷ್ಣತೆಯ ಸಮಯ

Example : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

Synonyms : ಉಷ್ಣತೆ, ತಾಪ, ದಗೆ, ಬಿಸಿ, ಬೇಗೆ


Translation in other languages :

Meaning : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

Example : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

Synonyms : ಉಷ್ಣ, ಉಷ್ಣತೆ, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


Translation in other languages :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

Meaning : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ

Example : ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.

Synonyms : ಕೈ, ಹಿಡಿಕೆ


Translation in other languages :

औज़ार आदि का वह भाग जिससे उसे पकड़ते हैं।

बरतन का हत्था टूट जाने से उसे पकड़ने में कठिनाई होती है।
कब्ज़ा, कब्जा, क़ब्ज़ा, दस्ता, मलिन, मुठिया, मूँठ, मूठ, हत्था, हैंडिल

The appendage to an object that is designed to be held in order to use or move it.

He grabbed the hammer by the handle.
It was an old briefcase but it still had a good grip.
grip, handgrip, handle, hold

Meaning : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

Example : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

Synonyms : ಉಷ್ಣ, ತಾಪ, ತಾಪಮಾನ, ಶಾಖ


Translation in other languages :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature