Meaning : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
Example :
ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
Synonyms : ತವ, ತವೆ, ಬಾಣಲಿ, ಹಂಚು, ಹೆಂಚು
Translation in other languages :
Cooking utensil consisting of a flat heated surface (as on top of a stove) on which food is cooked.
griddle