Meaning : ವಸ್ತುಗಳನ್ನು ಇಷ್ಟಬಂದಷ್ಟು ಬೆಲೆಗೆ ಮಾರಾಟ ಮಾಡುವ ಮಾರುಕಟ್ಟೆ
Example :
ಕಳ್ಳ ಸಾಗಣೆಯಿಂದ ಬಂದ ವಸ್ತುಗಳು ಕಾಳಸಂತೆಯಲ್ಲಿ ಸಿಗುತ್ತವೆ.
Translation in other languages :
वह बाजार जिसमें वस्तुओं को अवैध रूप से मनमाने दाम पर बेंचा जाता है।
मजबूरी में हमें काला बाजार से कुछ अति आवश्यक वस्तुओं को खरीदना पड़ा।An illegal market in which goods or currencies are bought and sold in violation of rationing or controls.
black marketMeaning : ಈ ಸಂತೆಯಲ್ಲಿ ಕಳ್ಳತನ ಮಾಡಿದಂತಹ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ
Example :
ರಮೇಶನು ಕಾಳಸಂತೆಯಲ್ಲಿ ಒಂದು ಗಾಡಿಯನ್ನು ಖರೀದಿಸಿದನು.
Synonyms : ಕಳ್ಳರ ಸಂತೆ, ಕಳ್ಳರ-ಸಂತೆ, ಕಳ್ಳರಸಂತೆ
Translation in other languages :
An illegal market in which goods or currencies are bought and sold in violation of rationing or controls.
black market