Copy page URL Share on Twitter Share on WhatsApp Share on Facebook
Get it on Google Play
Meaning of word ಕಾಲುವೆ from ಕನ್ನಡ dictionary with examples, synonyms and antonyms.

ಕಾಲುವೆ   ನಾಮಪದ

Meaning : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು

Example : ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು

Synonyms : ನಾಲೆ


Translation in other languages :

वह बड़ी नाली जिससे वर्षा का पानी या मैला पानी आदि बहता है।

इस नाले का पानी शहर से दूर एक नदी में जाकर गिरता है।
आस्तव, आस्रव, गटर, नाला, पंडरा, पतनारा, पतनाला, पनाला, परनाला

A channel along the eaves or on the roof. Collects and carries away rainwater.

gutter, trough

Meaning : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು

Example : ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

Synonyms : ಚಾನಲ್ಲು, ನಾಲೆ


Translation in other languages :

सिंचाई, यात्रा आदि के लिए छोटी नदी के रूप में तैयार किया हुआ जलमार्ग या वह जलमार्ग जिसका उपयोग सिंचाई, यात्रा आदि के लिए होता है।

पर्वतीय क्षेत्रों में नहर निकालना कठिन होता है।
कुलिया, कुल्या, नहर

Long and narrow strip of water made for boats or for irrigation.

canal

Meaning : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ

Example : ಝರಿಯು ಪ್ರಕೃತಿ ಕೊಡುಗೆವರದಾನ.

Synonyms : ಜಲಪಾತ, ಝರಿ, ನೀರಿನ ಝರಿ, ಪ್ರವಾಹ, ಸ್ರೋತ, ಹೊನಲು, ಹೊಳೆ


Translation in other languages :

ऊँचे स्थान से गिरने वाला जलप्रवाह।

झरना प्रकृति की अनुपम देन है।
उत्स, जल प्रपात, जलप्रपात, जलापात, झर, झरना, झरी, निर्झर, नीझर, प्रपात, सोता, स्रोत

A steep descent of the water of a river.

falls, waterfall

Meaning : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ

Example : ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.

Synonyms : ಚಿಕ್ಕ ಕಾಲುವೆ


Translation in other languages :

खेतों में सिंचाई के लिए बनायी जानेवाली छोटी नाली।

किसान अपने असमतल खेत की सिंचाई करने के लिए बरहा बना रहा है।
बरहा

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel

Meaning : ಮಳೆ ನೀರು ಹರಿಯುವ ಸಣ್ಣ ತೋಡು

Example : ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.

Synonyms : ನಾಲೆ


Translation in other languages :

वह जलमार्ग जिसमें वर्षा का पानी बहता है।

लगातार बारिश होने के कारण नालों में उफान आ गया है।
नाला, प्रणाली

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel