Meaning : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ
Example :
ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.
Synonyms : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್
Translation in other languages :
Meaning : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು
Example :
ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.
Translation in other languages :