Copy page URL Share on Twitter Share on WhatsApp Share on Facebook
Get it on Google Play
Meaning of word ಕಾಲುಂಗುರ from ಕನ್ನಡ dictionary with examples, synonyms and antonyms.

ಕಾಲುಂಗುರ   ನಾಮಪದ

Meaning : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ

Example : ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ


Translation in other languages :

पैर की उँगलियों में पहनने का छल्ला।

उसने अपने पैर की अंगुलियों में चाँदी के बिछुए पहन रखे हैं।
कोतरी, बिछिआ, बिछिया, बिछुआ, बिछुवा

An adornment (as a bracelet or ring or necklace) made of precious metals and set with gems (or imitation gems).

jewellery, jewelry

Meaning : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು

Example : ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.

Synonyms : ಕಾಲುಸುತ್ತು


Translation in other languages :

हाथ या पैर की उँगलियों की पोरों में पहनने के लिए छल्ले के आकार का एक गहना जो विशेषकर चाँदी का बना होता है।

सीता के पैर की उँगलियों में पोरिया सुशोभित है।
पोरिया, पोरुआ

Meaning : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ

Example : ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.

Synonyms : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ


Translation in other languages :

पैर के अँगूठे में पहिनने का काँसे का गहना।

गाँव की अधिकांश गरीब स्त्रियाँ अंघड़ा पहनती हैं।
अँघड़ा, अंघड़ा

An adornment (as a bracelet or ring or necklace) made of precious metals and set with gems (or imitation gems).

jewellery, jewelry

Meaning : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ

Example : ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.


Translation in other languages :

स्त्रियों के पैर में पहनने का एक गहना।

दादी चाँदी का गोड़हरा पहनी हैं।
गोड़हरा

An ornament worn around the ankle.

ankle bracelet, anklet