Meaning : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು
Example :
ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.
Synonyms : ಕಾಲಿನ ಕಡಗ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗಂಟೆ, ಕಿರುಗೆಜ್ಜೆ, ನೂಪುರ, ಪೈಜಾಣ
Translation in other languages :