Copy page URL Share on Twitter Share on WhatsApp Share on Facebook
Get it on Google Play
Meaning of word ಕಾಲಿಟು from ಕನ್ನಡ dictionary with examples, synonyms and antonyms.

ಕಾಲಿಟು   ಕ್ರಿಯಾಪದ

Meaning : ಯಾವುದಾದರು ಸ್ಥಾನಕ್ಕೆ ತಲುಪುವುದು ಅಥವಾ ಅದರಲ್ಲಿ ಪ್ರವೇಶ ಮಾಡುವುದು

Example : ಅವನು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಆಟಕ್ಕೆ ಕಾಲಿಟ್ಟ ಮತ್ತು ತುಂಬಾ ಹೆಸರನ್ನು ಸಂಪಾದಿಸಿದನು.

Synonyms : ಪಾದವಿಡು, ಹೆಜ್ಜೆಯಿಡು

Meaning : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು

Example : ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.

Synonyms : ಮುನ್ನಡೆ, ಹೆಜ್ಜೆಯಿಡು


Translation in other languages :

लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।

भ्रष्टाचार समाप्त करने के लिए सरकार को कोई साहसिक क़दम उठाना होगा।
कदम उठाना, क़दम उठाना