Meaning : ದೊಡ್ಡವರಿಗೆ ಆಧರದಿಂದ ಅಥವಾ ಸನ್ಮಾನದಿಂದ ಕಾಲನ್ನು ಮುಟ್ಟಿ ನಮಸ್ಕರಿಸುವ ಕ್ರಿಯೆ
Example :
ಮಕ್ಕಳು ಪ್ರತಿದಿನ ಬೆಳಗ್ಗೆ ತಂದೆ-ತಾಯಿಗಳ ಕಾಲಿಗೆ ನಮಸ್ಕರಿಸಬೇಕು.
Synonyms : ಕಾಲಿಗೆ ನಮಸ್ಕರಿಸು, ಚರಣಕೆ ನಮಿಸು, ಚರಣಕ್ಕೆರಗು
Translation in other languages :
किसी बड़े का आदर या सम्मान करने के लिए उसके पैरों पर हाथ रखकर नमस्कार करना।
बच्चे रोज़ सबेरे उठकर माँ-बाप के पैर छूते हैं।