Subscribe
URL of the page has been copied to clipboard.
Meaning : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ
Example : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
Synonyms : ಕಾಲಾವಕಾಶ, ಪುರುಸೊತ್ತು, ಬಿಡುವು, ವೇಳೆ, ಸಮಯ, ಹೊತ್ತು
Translation in other languages :हिन्दी
वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।
Meaning : ಒಂದು ನಿಯಮಿತ ಸಮಯದಿಂದ ಇನ್ನೊಂದು ನಿಯಮಿತ ಸಮಯದ ಮಧ್ಯದ ಕಾಲ
Example : ನಾಲ್ಕು ಗಂಟೆಗಳ ಅವಧಿಯಲ್ಲಿ ನಾವು ಈ ಕೆಲಸವನ್ನು ಮುಗಿಸಬೇಕು.
Synonyms : ಅವಧಿ, ಸಮಯಾವಧಿ
Translation in other languages :हिन्दी English
किसी एक नियत समय से दूसरे नियत समय तक के बीच का काल।
An amount of time.
Install App