Subscribe
URL of the page has been copied to clipboard.
Meaning : ಯಾವುದಾದರು ವ್ಯಕ್ತಿ ಅಥವಾ ಸಮೂಹಕ್ಕೆ ಒಪ್ಪಿಸಿರುವ ಜವಾಬ್ದಾರಿ
Example : ನನಗೆ ವ್ಯಂಜನ-ವಿವರಣಾ ಪಟ್ಟಿಯನ್ನು ತಯಾರಿಸುವ ಕಾರ್ಯಭಾರವನ್ನು ನೀಡಲಾಗಿದೆ.
Translation in other languages :हिन्दी
किसी व्यक्ति या समूह को सौंपा हुआ कार्य विशेष।
Meaning : ಯಾವುದಾದರು ಕಾರ್ಯ ಅಥವಾ ಪದವಿಯ ಉತ್ತರದಾಯಿತ್ವ ಅಥವಾ ಯಾವುದಾದರು ಕಾರ್ಯದ ನಿರ್ವಹಣೆ ಹಾಗೂ ಸಂಚಾಲನೆಯ ಪೂರ್ತಿ ಜವಾಬ್ದಾರಿ
Example : ರಾಷ್ಟ್ರಪತಿಗಳು ನಿಯೋಜಿಸಲಾದ ಒಂಭತ್ತು ಜನ ಉಪರಾಷ್ಟ್ರಪತಿಗಳಿಗೆ ಕಾರ್ಯಭಾರವನ್ನು ಹಂಚಿದರು.
Synonyms : ಕಾರ್ಯ ಭಾರ, ಕಾರ್ಯ-ಭಾರ
Translation in other languages :हिन्दी English
किसी कार्य या पद का उत्तरदायित्व या किसी कार्य के निर्वाह तथा संचालन की पूरी जिम्मेदारी।
Work that a person is expected to do in a specified time.
Install App