Copy page URL Share on Twitter Share on WhatsApp Share on Facebook
Get it on Google Play
Meaning of word ಕಾರ್ಯನಿರ್ವಾಹಕ from ಕನ್ನಡ dictionary with examples, synonyms and antonyms.

Meaning : ಯಾವುದೇ ಕೆಲಸವನ್ನಾದರೂ ವಿಶೇಷವಾಗಿ ಮಾಡುವ ವ್ಯಕ್ತಿ

Example : ಸುರೇಂದ್ರ ವರ್ಮ ಅವರು ಒಂದು ದೊಡ್ಡ ಸಿಮೆಂಟ್ ಕಂಪನಿಯಲ್ಲಿ ನಿರ್ವಾಹಕ ಅಧಿಕಾರಿ

Synonyms : ನಿರ್ವಾಹಕ ಅಧಿಕಾರಿ, ವಿರ್ವಹಣಾಧಿಕಾರಿ


Translation in other languages :

विशेष रूप से कोई कार्य करने वाला व्यक्ति।

सुरेन्द्र वर्मा एक बड़ी सीमेंट कंपनी में कार्यकारी हैं।
अधिष्ठाता, एक्जिक्युटिव, कार्यकारी

A person responsible for the administration of a business.

executive, executive director

Meaning : ಯಾರೋ ಒಬ್ಬರು ರಾಜ್ಯ, ರಾಜಕರಣ ಮುಂತಾದವುಗಳನ್ನು ನೋಡಿಕೊಳ್ಳುವರು

Example : ಶ್ರೀಮತಿ ಇಂದಿರಾ ಗಾಂಧಿಯವರು ಒಬ್ಬ ಒಳ್ಳೆಯ ಆಡಳಿತಗಾರರಾಗಿದ್ದರು.

Synonyms : ಆಡಳಿತಗಾರ


Translation in other languages :

वह जो राज्य, संस्थान आदि का प्रसाशन या प्रबंध करता हो।

श्रीमती इंदिरा गाँधी एक कुशल प्रशासक थीं।
प्रशासक

Someone who manages a government agency or department.

administrator, executive