Meaning : ನಿಯತವಾದ ಕಾಲ ಅಥವಾ ಸಮಯದಲ್ಲಿ ಅಧಿಕಾರಿ ಅಥವಾ ಪ್ರತಿನಿಧಿ ಅವರ ಪದವಿಯಲ್ಲಿ ಕುಳಿತು ಕಾರ್ಯಭಾರವನ್ನು ಮಾಡಬಹುದು.
Example :
ಮುಖ್ಯಮಂತ್ರಿಗಳ ಕಾರ್ಯಾವಧಿ ಐದು ವರ್ಷಗಳು.
Synonyms : ಆಡಳಿತ ಅವಧಿ, ಆಡಳಿತಾವಧಿ, ಕಾರ್ಯ-ಅವಧಿ, ಕಾರ್ಯಾವಧಿ
Translation in other languages :