Copy page URL Share on Twitter Share on WhatsApp Share on Facebook
Get it on Google Play
Meaning of word ಕಾರ್ಡು from ಕನ್ನಡ dictionary with examples, synonyms and antonyms.

ಕಾರ್ಡು   ನಾಮಪದ

Meaning : ತೆಳುರಟ್ಟು ಅಥವಾ ದಪ್ಪ ಕಾಗದದ ತುಂಡುಗಳನ್ನು ವಿಶೇಷವಾದ ಕೆಲಸಗಳಿಗೆ ಉಪಯೋಗಿಸುತ್ತಾರೆ

Example : ಕಾರ್ಡುಗಳಲ್ಲಿ ಅನೇಕ ರೀತಿಗಳಿವೆ.


Translation in other languages :

मोटे काग़ज़ आदि का टुकड़ा जो किसी विशेष काम के लिए होता है।

कार्ड कई तरह के होते हैं।
कार्ड

Thin cardboard, usually rectangular.

card

Meaning : ಪ್ಲಾಸ್ಟಿಕ್, ಕಾಗದ ಇತ್ಯಾದಿಗಳಿಂದ ಮಾಡಿರುವ ವಿಶೇಷವಾದ ಚೌಕಾಕಾರದ ಒಂದು ಪ್ರಕಾರದ ಸ್ವಲ್ಪ ದಪ್ಪ ವಸ್ತುವಿನ ಮೇಲೆ ಮಹತ್ವಪೂರ್ಣ ವಿಚಾರಗಳನ್ನು ಬರೆದಿರುತ್ತಾರೆ ಅಥವಾ ಅದರ ಬಗೆಗೆ ಹಲವಾರು ಸೂಚನೆಗಳನ್ನು ನೀಡಿರುತ್ತಾರೆ

Example : ಅವನ ಎಟಿಎಂ ಕಾರ್ಡು ಎಲ್ಲೋ ಕಳೆದು ಹೋಗಿದೆ.


Translation in other languages :

प्लास्टिक, कागज आदि की बनी विशेषकर चौकोर, एक प्रकार की थोड़ी मोटी वस्तु जिस पर धारण करने वाले के लिए कुछ महत्त्वपूर्ण बातें लिखी रहती हैं या उसके बारे में कोई सूचना होती है।

उसका एटीएम कार्ड कहीं खो गया है।
कार्ड