Copy page URL Share on Twitter Share on WhatsApp Share on Facebook
Get it on Google Play
Meaning of word ಕಾರ್ಖಾನೆ from ಕನ್ನಡ dictionary with examples, synonyms and antonyms.

ಕಾರ್ಖಾನೆ   ನಾಮಪದ

Meaning : ಒಂದು ಸ್ಥಳದಲ್ಲಿ ಯಂತ್ರವನ್ನು ಅಳವಡಿಸಿ ಮತ್ತು ಅದರ ಸಹಾಯದಿಮದ ಹಲವಾರು ವಸ್ತುಗಳನ್ನು ತಯಾರು ಮಾಡಲಾಗುತ್ತದೆ

Example : ಮೋಹನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.


Translation in other languages :

वह स्थान जहाँ यंत्र लगे हों और उनकी सहायता से कोई वस्तु तैयार की जाती हो।

मोहन एक यंत्रशाला में कार्यरत है।
यंत्रगृह, यंत्रशाला, यंत्रालय

Workshop where metal is cut and shaped etc., by machine tools.

machine shop

Meaning : ಆ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆಯಾಗುತ್ತದೆ

Example : ಈ ಕಾರ್ಖಾನೆಯ ಕೆಲಸಗಾರರು ಹರತಾಳವನ್ನು ಮಾಡಿದ್ದಾರೆ.

Synonyms : ಉದ್ಯೋಗ ಶಾಲೆ, ಕಾರಖಾನೆ, ಗಿರಣಿ, ಮಿಲ್ಲು


Translation in other languages :

वह स्थान जहाँ बड़े पैमाने पर वस्तुओं का उत्पादन होता है।

इस कारखाने के श्रमिकों ने हड़ताल कर दी है।
कारख़ाना, कारखाना, प्लांट, फ़ैक्टरी, फ़ैक्ट्री, फैक्टरी, फैक्ट्री, मिल, संयंत्र

Buildings for carrying on industrial labor.

They built a large plant to manufacture automobiles.
industrial plant, plant, works