Meaning : ಆ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆಯಾಗುತ್ತದೆ
Example :
ಈ ಕಾರ್ಖಾನೆಯ ಕೆಲಸಗಾರರು ಹರತಾಳವನ್ನು ಮಾಡಿದ್ದಾರೆ.
Synonyms : ಉದ್ಯೋಗ ಶಾಲೆ, ಕಾರ್ಖಾನೆ, ಗಿರಣಿ, ಮಿಲ್ಲು
Translation in other languages :
Buildings for carrying on industrial labor.
They built a large plant to manufacture automobiles.